Duniya Vijay wear mask and visit Kadalekai Parishe | FILMIBEAT KANNADA

2019-11-25 1

ಕಾರ್ತಿಕ ಮಾಸದ ಕೊನೆಯ ಸೋಮವಾರದಿಂದ ಮೂರು ದಿನಗಳ ಕಾಲ ನಡೆಯುತ್ತಿದ್ದ ಬೆಂಗಳೂರಿನ ಜನಪ್ರಿಯ 'ಕಡಲೆಕಾಯಿ ಪರಿಷೆ", ಈಗ ಬಹುತೇಕ ಏಳರಿಂದ ಹತ್ತು ದಿನಗಳ ಕಾಲ ವಿಸ್ತರಿಸಿಕೊಂಡಿದೆ, ಇಂತಹ ಕಡಲೇ ಕಾಯಿ ಪರಿಷೆಯಲ್ಲಿ ನಟ ದುನಿಯಾ ವಿಜಯ್ ನಿನ್ನ ರಾತ್ರಿ ಮಾಸ್ಕ್ ಧರಿಸುವುದರ ಮೂಲಕ ಯಾರಿಗೂ ತಿಳಿಯದಂತೆ ಸುತ್ತಾಡಿದ್ದಾರೆ

Yesterday night Sandalwood actor Duniya Vijay wear mask and visit to Kadalekai Parishe